Thursday, May 24, 2012

ಮನದ ಮುಗಿಲಲಿ ಪ್ರೀತಿ ಮಳೆಹನಿ ಚಿಮ್ಮಿಸಿ ಸಾವಿರ ಕನಸುಗಳಿಗೆ ನೀರೆರೆದ ನನ್ನ ಪ್ರೀತಿಯ ಹುಡುಗ ನಿನ್ನೊಲವೇ ಸಾಕು ನೂರೂ ಜನುಮಕೂ ಆದರೂ ಒಬ್ಬಂಟಿ ನಾನಿಲ್ಲಿ ಒಂದಿನಿತು ಸುಮ್ಮನಿರಲಾರೆ ನಿನ್ನ ನೆನಪಾಗದೆ ನಿನಗೆಂದೇ ನೂರಾರು ಓಲೆ ಗೀಚಿ ಮನದಲ್ಲೇ ಪುಸ್ತಕವೊಂದ ಛಾಪಿಸಿರುವೆ ಓದಿ ಅಭಿಪ್ರಾಯ ತಿಳಿಸು ಗೆಳೆಯಾ...

2 comments:

  1. ನಿಮ್ಮಾ ಗೆಳೆಯ ಬಂದಿದ್ದರೂ ಚೆನ್ನಾಗಿದೆ ಎಂದೇ ಹೇಳುತ್ತಿದ್ದನೇನೋ ಇದನ್ನೋದಿ :-)

    ReplyDelete