me and you
Monday, December 19, 2011
ಬರಡು ಎದೆಯಲಿ ಹಸಿರ ಹಾಡ ನುಡಿಸಿದ ಹುಡುಗ
ನಿನ್ನಲ್ಲೆ ಜೀವ ನನಗೆ
ಎರಡು ದಿನದಲೆ ಎರಡು ವರುಷದೊಲವೆರೆದವನೆ
ನಿನ್ನಲ್ಲೆ ಜೀವ ನನಗೆ
ಮನದ ಮುಗಿಲಲಿ ಪ್ರೀತಿ ಮೋಡ ಬಿತ್ತಿದವನೆ
ನಿನ್ನಲ್ಲೆ ಜೀವ ನನಗೆ
ಮನಸ ಮಾಮರದಿ ಕನಸ ಹೊತ್ತಿಸಿದವನ
ನಿನ್ನಲ್ಲೆ ಜೀವ ನನಗೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment