Wednesday, October 20, 2010

manasu endare

ಮನಸು ಅಂದರೆ ಏನು ಅನ್ನೋ ಪ್ರಶ್ನೆ ಎಲ್ಲರಿಗು ಕಾದಿರತ್ತೆ ಅಲ್ವ  nanagu ಆ ಪ್ರಶ್ನೆ  ತುಂಬಾನೇ ಕಾಡಿ ನಾನು ಸಿಕ್ಕಪತೆ tink ಮಾಡಿ ಕೊನೆಗೂ ಉತ್ತರ ಕಂಡ್ಕೊಂದೆ ಮನಸು ಅಂದ್ರೆ ಬೇರೇನೂ ಅಲ್ಲ ಅದು ನಮ್ಮಲ್ಲೇ ಇರೋ ಸುಪ್ತವಾದ ಆಕ್ರತಿ .ಮನಸು ಮನಸು ಮನಸು iiiiiiiiiiiiiiiiiiiii ಮನಸೇ ಒಂತರ ಕಣ್ರೀ.  ಒನೊಂದ್ಸಾರಿ ಒನೊಂದ್ ತರಾ . ತುಂಬಾ ಕೊರಿತಿದಿನಿ alwa  ನಿವೇನೆ ಅಂದ್ಕೊಂಡ್ರು ಸರಿನೆ ನಾನು ಇವತ್  ಒಂದಸ್ಟ್ ಮಾತಾಡಲೇಬೇಕು ನಿಂಗು ಈಇ ತಾರಾ ಪ್ರಶ್ನೆಗಳು ಕಡಿದರೆ ಮನಸು ಕನಸುಗಳ ಬಗೆಗೆ ನಂಜೊತೆ ನಿಮ್ ಭಾವನೆನ ಶೇರ್ ಮಾಡ್ಕೊಳ್ಳಿ  ನಿಮ್ಇಂತಿ  binduuuuuuuuuuuuuuuuuuuuuuuu

1 comment:

  1. ವಿಚಾರಧಾರೆ ಇಷ್ಟ ಆಯ್ತು ಬಿಂದು ಅವರೇ .. ನನಗಿಂತಲೂ ಮುಂಚೇನೆ ಬ್ಲಾಗ್ ಲೋಕಕ್ಕೆ ಬಂದಿದ್ದೀರ ! :-)
    ಆದರೂ ಇನ್ನೂ ಬೆಳೆಸಬಹುದಿತ್ತು ಅನಿಸಿತು. ಮೊದಲ ಲೇಖನಕ್ಕೇ ಯಾಕೆ ಬಂದೆನೋ ಗೊತ್ತಾಗುತ್ತಿಲ್ಲ. ಹಾಳು ಮನಸಿನ ಪ್ರಭಾವ ಇರಬಹುದು :-) :-)

    ReplyDelete